File:Uchchangi Durga.jpg

Original file(2,592 × 1,728 pixels, file size: 1.35 MB, MIME type: image/jpeg)

Captions

Captions

Add a one-line explanation of what this file represents

Summary

edit
Description
English: Beautiful Fort of Uchchangi Durga.

Earlier, Uchchangi Fort is in Harappanahalli taluk, Bellary District. At the time of J. H. Patel seven new districts were formed, Uchchangi was added to Davanagere district. Now again it has added to Bellary district. About 30km on the route Davanagere to Harappanahalli, about 26km from Harihara and it is about 25km from Harappanahalli.

This castle is likely to be built in the 5th Century. Researcher Morris recorded that a branch of the Banavasi Kadamba ruled here is famously known as Uchchangi Kadambas and about two and a half centuries a branch of the Pandyas ruled from here. It was also a dominant fort during the reign of Sevunas, Kalyani Chalukyas, Kalachuris, Hoysalas and empire of the Vijayanagra. It belonged to th Palegaras of Chitradurga after the decline of Vijayanagra empire. Honne Nagathi, the daughter of Matti Thimmanna Nayaka has been married to the Dada Nayaka of Harappanahalli, this castle was given to the Palegaras of Harappanahalli by Thimmanna Nayaka, as a gift to his daughter.

This fort was changed from hand to hand at the battle of British, Marata's, Nijama's, Hyder and Tippu. There are information that Tippu and Hyder attacked and captured the fort. Later, deterioration history of fort has started. Then it belongs to the Archeological Surveillance Department. It has been developed step by step from that time. Now it is a wide, huge, winsome and beautiful fort with pleasant environment. The best time to visit this place is from June to January. February to May is not appropriate time because this place is extremely sunny during this time.
ಕನ್ನಡ: ಉಚ್ಛಂಗಿದುರ್ಗದ ಸುಂದರ ಕೋಟೆ. ಈ ಮೊದಲು ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನಲ್ಲಿತ್ತು. ಜೆ ಎಚ್ ಪಟೇಲರ ಕಾಲದಲ್ಲಿ ಹೊಸದಾಗಿ ಏಳು ಜಿಲ್ಲೆಗಳು ನಿರ್ಮಾಣವಾದಾಗ ಉಚ್ಛಂಗಿ ದಾವಣಗೆರೆ ಜಿಲ್ಲೆಗೆ ಸೇರಿಸಲ್ಪಟ್ಟಿತು. ಈಗ ಪುನಃ ದಾವಣಗೆರೆಯಿಂದ ಬಳ್ಳಾರಿ ಜಿಲ್ಲೆಗೆ ಸೇರಿಸಲಾಗಿದೆ. ದಾವಣಗೆರೆ ಹರಪನಹಳ್ಳಿ ಮಾರ್ಗದಲ್ಲಿ ಸುಮಾರು ಮೂವತ್ತು ಕಿಲೋ ಮೀಟರ್ ಹಾಗೂ ಹರಿಹರದ ಮೂಲಕ ಸುಮಾರು ಇಪ್ಪತ್ತಾರು ಕಿಲೋಮೀಟರ್ ಹರಪ್ಪನಹಳ್ಳಿಯಿಂದ ಸುಮಾರು ಇಪ್ಪತೈದು ಕಿಲೋ ಮೀಟರ್ ದೂರದಲ್ಲಿದೆ. ಕ್ರಿಸ್ತಶಕ ಸುಮಾರು ಐದನೆಯ ಶತಮಾನದಲ್ಲಿಯೇ ಈ ಕೋಟೆ ನಿರ್ಮಾಣವಾದ ಸಾಧ್ಯತೆಗಳಿವೆ. ಬನವಾಸಿ ಕದಂಬರ ಒಂದು ಶಾಖೆ ಇಲ್ಲಿಂದ ಆಳಿದ್ದು ಉಚ್ಛಂಗಿಯ ಕದಂಬರು ಎಂದೇ ಪ್ರಸಿದ್ಧವಾಗಿದೆ. ಸಂಶೋಧಕ ಮೊರೆಸ್ ಅವರು ಇದನ್ನು ದಾಖಲಿಸಿದ್ದಾರೆ. ಸುಮಾರು ಎರೆಡುವರೆ ಶತಮಾನಗಳ ಕಾಲ ಪಾಂಡ್ಯರ ಒಂದು ಶಾಖೆ ಇಲ್ಲಿಂದ ರಾಜ್ಯಭಾರ ಮಾಡಿದೆ. ಸೇವುಣರು ಕಲ್ಯಾಣದ ಚಾಳುಕ್ಯ ಕಳಚೂರ್ಯ ಹಾಗೂ ಹೊಯ್ಸಳರ ವಿಜಯನಗರ ಸಾಮ್ರಾಜದ ಅವಧಿಯಲ್ಲಿಯೂ ಇದು ಪ್ರಭಾವೀ ದುರ್ಗವೇ ಆಗಿತ್ತು. ವಿಜಯ ನಗರದ ಅವನತಿಯ ನಂತರ ಇದು ಚಿತ್ರದುರ್ಗದ ಪಾಳೆಯಗಾರರಿಗೆ ಸೇರಿತ್ತು. ದುರ್ಗದ ಮತ್ತಿ ತಿಮ್ಮಣ್ಣನಾಯಕನ ಮಗಳು ಹೊನ್ನೆ ನಾಗತಿಯನ್ನು ಹರಪನಹಳ್ಳಿಯ ದಾದೆ ನಾಯಕನಿಗೆ ವಿವಾಹ ಮಾಡಿಕೊಡಲಾಗಿ ಈ ಕೋಟೆ ಮಗಳಿಗೆ ಉಡುಗೊರೆಯಾಗಿ ಹರಪನಹಳ್ಳಿಯ ಪಾಳೆಗಾರರಿಗೆ ಮತ್ತಿ ತಿಮ್ಮಣ್ಣನಾಯಕನಿಂದ ಕೊಡಮಾಡಲ್ಪಟ್ಟಿತು ಎಂದು ಹೇಳಲಾಗಿದೆ. ಬ್ರಿಟೀಷರು ಮರಾಠರು ನಿಜಾಮ ಮತ್ತು ಹೈದರ್ ಟಿಪೂ ರವರ ಸೆಣೆಸಾಟದಲ್ಲಿ ಈ ಕೋಟೆ ಕೈ ಕೈ ಬದಲಾಗಿದೆ. ಟಿಪೂ ಮತ್ತು ಹೈದರ್ ಇದರ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡ ಮಾಹಿತಿಗಳಿವೆ. ಆನಂತರ ಈ ಕೋಟೆಯ ಅವಸಾನದ ಚರಿತ್ರೆ ಆರಂಭವಾಗಿ ಇಲ್ಲಿಗೆ ಬಂದು ನಿತ್ತಿದೆ‌. ಈಗ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸುಫರ್ದಿಗೆ ಸೇರಿದ್ದು ನಿಧಾನಕ್ಕೆ ಅಭಿವೃದ್ಧಿಯಾಗುತ್ತಿದೆ. ಕೋಟೆ ಆ ಕಾಲದಿಂದಲು ಹಂತ ಹಂತವಾಗಿ ಅಭಿವೃದ್ಧಿಯಾಗಿದ್ದು ಸುಂದರವೂ ವಿಸ್ತಾರವೂ ದೈತ್ಯವೂ ಮನೋಹರವೂ ಆಗಿದೆ. ಜೂನ್ ಇಂದ ಜನವರಿವರೆಗೆ ಪ್ರವಾಸಿಗರಿಗೆ ಸೂಕ್ತ ಕಾಲ. ಫೆಬ್ರವರಿಯಿಂದ ಮೇ ಇಲ್ಲಿಯ ಅಪಾರ ಬಿಸಿಲು ಸೂಕ್ತ ಕಾಲವಲ್ಲ.
Date
Source Own work
Author Suresh N Shikaripura

Licensing

edit
I, the copyright holder of this work, hereby publish it under the following license:
w:en:Creative Commons
attribution share alike
This file is licensed under the Creative Commons Attribution-Share Alike 4.0 International license.
You are free:
  • to share – to copy, distribute and transmit the work
  • to remix – to adapt the work
Under the following conditions:
  • attribution – You must give appropriate credit, provide a link to the license, and indicate if changes were made. You may do so in any reasonable manner, but not in any way that suggests the licensor endorses you or your use.
  • share alike – If you remix, transform, or build upon the material, you must distribute your contributions under the same or compatible license as the original.


File history

Click on a date/time to view the file as it appeared at that time.

Date/TimeThumbnailDimensionsUserComment
current16:24, 29 September 2018Thumbnail for version as of 16:24, 29 September 20182,592 × 1,728 (1.35 MB)Suresh N Shikaripura (talk | contribs)User created page with UploadWizard

There are no pages that use this file.

Metadata