Commons:Wiki Loves Monuments 2023 in India/kn
೫,೭೭೩
images uploaded so far (Click to update)
Home
Jury
Organizers
Prize
Winners
FAQ
ವಿಶ್ವದ ಅತಿದೊಡ್ಡ ಛಾಯಾಗ್ರಹಣ ಸ್ಪರ್ಧೆಯಲ್ಲಿ ಭಾಗವಹಿಸಿ.
ಗಮನಿಸಿ
ನಿಮ್ಮನ್ನು ನಾವು ಸಂಪರ್ಕಿಸಲು ಇ-ಮೇಲ್ ಅನ್ನು ಸಕ್ರಿಯಗೊಳಿಸಿ
ಛಾಯಾಗ್ರಹಣ ಮಾಡುವಾಗ ನಿಯಮ ಮತ್ತು ಕಾನೂನುಗಳನ್ನು ಪಾಲಿಸಿ.
ತೀರ್ಪುಗಾರರ ನಿರ್ಧಾರವನ್ನು ಅಂತಿಮ ಮತ್ತು ಬದಲಾಯಿಸಲಾಗದ ನಿರ್ಧಾರವೆಂದು ಪರಿಗಣಿಸಿ.ಬಹುಮಾನಗಳು
ಪ್ರಥಮ: ₹ ೧೫,೦೦೦ ಮೌಲ್ಯದ ಗಿಫ್ಟ್ ವೋಚರ್...
ದ್ವಿತೀಯ: ₹ ೧೧,೦೦೦ ಮೌಲ್ಯದ ಗಿಫ್ಟ್ ವೋಚರ್...
ತೃತೀಯ: ₹ ೮,೦೦೦ ಮೌಲ್ಯದ ಗಿಫ್ಟ್ ವೋಚರ್...
...ಮತ್ತು ಇತರ ವಿಜೇತರಿಗೆ ಅನೇಕ ಬಹುಮಾನಗಳು...
ಅಗ್ರ ಹತ್ತು ಚಿತ್ರಗಳನ್ನು ಅಂತಾರಾಷ್ಟ್ರೀಯ ಸ್ಪರ್ಧೆಗೆ ರವಾನಿಸಲಾಗುತ್ತದೆ.
ಸ್ಪರ್ಧೆಯ ನಿಯಮಗಳು
ಸ್ವತಃ ಕ್ಲಿಕ್ಕಿಸಿದ ಮತ್ತು ಸ್ವತಃ ಅಪ್ಲೋಡ್ ಮಾಡಿರಬೇಕು
ಕನಿಷ್ಟ ೬ ಮೆಗಾಪಿಕ್ಸೆಲ್ ಗುಣಮಟ್ಟ ಇರಬೇಕು
೨೦೨೩ ಸೆಪ್ಟೆಂಬರ್ ೧ರಿಂದ ೩೦ರ ನಡುವೆ ಅಪ್ಲೋಡ್ ಮಾಡಿರಬೇಕು
ಸ್ಮಾರಕವನ್ನು ಗುರುತಿಸುವ ಸರಿಯಾದ ಶೀರ್ಷಿಕೆ ಮತ್ತು ವಿವರಣೆ ನೀಡಬೇಕು
ಚಿತ್ರವನ್ನು ಮತ್ತೆ ಮತ್ತೆ ಬಳಸಲು ಮುಕ್ತ ಪರವಾನಗಿ
ಚಿತ್ರದಲ್ಲಿ ಜಲಚಿಹ್ನೆ ಅಥವಾ ಯಾವುದೇ ಲೋಗೊ ಇರಬಾರದು